Wednesday, April 21, 2010
ತಡಕೊಡದ ಮಟಗುಡ್ಲಿ ಮಾವ
ಇಲ್ಲಿ ನಾನು ನಿಮ್ಮನ್ನ ಮಾವ ಅಂತ ಕರಿಯೋದು ತಪ್ಪ ಆಗಬಹುದು, ನಾನು ನಿಮ್ಮನ ಯಾವತ್ತೂ ಅಣ್ಣಾರ ಅಂತss ಕರಕೊಂತ ಬಂದೇನಿ. ಈಗ ಒಮ್ಮಿಲೆ ಮಾವ ಅಂದ್ರ ತಪ್ಪ ಆಗುದುಲ್ಲನ ?
ನೀವು ಎಷ್ಟ ಕಟಪಟ ಬಿಟ್ರಿ ನಿಮ್ಮ ಮಗಳನ ನನಗ ಕೊಡಬೇಕಂತ, ಆದರ ನಿಮ್ಮಂತ ಒಳ್ಳೆ ಮನಿಸಿನ್ಯಾವರನ ನಾನ ಅರ್ಥ ಮಾಡ್ಕೊಲಿಲ್ಲ ಅದಕ ಕಾಣತೈತಿ ನನಗ ಹಿಂತಾ ಪರಿಸ್ಥಿತಿ ಬಂದಿದ್ದು, ನನ್ನ ಮನಿಮಟ ಬಂದಿದ್ರಿ ಮಗಳ ಕೊಡತೆನೆಂತ. ನಾ ಬ್ಯಾರೆದಾಕಿನ ಮಾಡ್ಕೊಂಡಿದ್ದಕ್ಕ ನನಗ ಹಿಂತಾ ಪರಿಸ್ಥಿತಿ ಬಂತು
Subscribe to:
Post Comments (Atom)
No comments:
Post a Comment