Thursday, April 22, 2010

ಗದುಗಿನ ಪದ್ದು


"ದಿಲ್ ನೆ ಏ ಕಹಾ ಹೈ ದಿಲ್ ಸೆ ......
ಮೊಹಬ್ಬತ್ ಹೋ ಗಯಿ ಹೈ ತುಮ್ಸೆ ....
ಮೇರಿ ಜಾನ್ ಮೇರಿ ದಿಲ್ ಬರ್,

ಕಿತನಾ ಬೆಕರಾರ್ ಹ್ಮೋ ಮೈ
ಕಿತನಾ ಬೆಕರಾರ್ ಹೈ ತುಂ

ತುಂ ಬಿ ಮುಜಸೇ ಪ್ಯಾರ್ ಕರ್ ಲೋ"

ಆಹಾ ಓರೇಗಣ್ನಲ್ಲಿ ನನ್ನ ನೋಡ್ತಾ ಏನ್ ಚೆಂದ ಹಾಡ್ತಿದ್ದಿ ಪದ್ದು, ನಿನ್ನನ್ನಿವಾಗ್ಲೂ ನೆನ್ಸ್ಕೊಂಡ್ರೆ ಮೈ ಝುಂ ಅನ್ನುತ್ತೆ. ಅದೇನ್ ಧೈರ್ಯ ನಿನಗೆ ಹಾಂ ?

"೨೪ನೇ ತಾರೀಖಿಗೆ ನನ್ ಮದಿವಿ ಐತಿ ಒಂದ್ ವಾರ್ ಮುಂಚೆಗನ ಬಂದ್ ಬಿಡು" ಅಂತ ಗದುಗಿನಿಂದ ನನ್ನ ಗೆಳೆಯನ ಪತ್ರ ಬಂದಿತ್ತು. ನಾನಾವಾಗ ಹಳಿಯಾಳ್ ತಾಲೂಕ್ ಹುಣ್ಸವಾಡದಾಗ ರಿಮ್ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದೆ.


No comments:

Post a Comment